
8th July 2025
ಈ ಸಲದ *ಸ್ವಾತಂತ್ರ್ಯೋತ್ಸವ* ದ ಸಂದರ್ಭದಲ್ಲಿ *ಬೆಂಗಳೂರಿನ* ಲಾಲ್ ಭಾಗದಲ್ಲಿ ಕಿತ್ತೂರು ವೀರ *ರಾಣಿ ಚೆನ್ನಮ್ಮ* ನವರ ಕುರಿತು ವಿಶೇಷ *ಪುಷ್ಪ ಪ್ರದರ್ಶನ* ಮಾಡುತ್ತಿರುವುದು ಸಂಶನೀಯ ಸಂಗತಿ.
ಪ್ರಯುಕ್ತ ಸಂಬಂಧಿಸಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ *ಶ್ರೀ ಬಾಲಕೃಷ್ಣ* ರವರು ವಿಶೇಷ ಮಾಹಿತಿಗಾಗಿ ನನ್ನನ್ನು *ಸಂಪರ್ಕಿಸಿದ್ದರಿಂದ* ಸದರೀ ಅಧಿಕಾರಿಗಳಿಗೆ ಕಳಿಸಿದ *ಸಂದೇಶ......*
*ಈ ಪ್ರದರ್ಶನ ಮಾಮೂಲಾಗಿ ಬರದೇ ಕಿತ್ತೂರು ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ, ಹೊಸ ಸಂಗತಿಗಳೊಂದಿಗೆ ಹೊರಹೊಮ್ಮಲೆಂದು ಶುಭ ಹಾರೈಕೆಗಳು* - ಯ.ರು.ಪಾಟೀಲ, ಬೆಳಗಾವಿ
(ದಿನಾಂಕ ೧೦-೭-೨೫ರಂದು ಸಾ.೪-೦೦ ಗಂಟೆಗೆ ವಿಶೇಷ ಸಭೆಗೆ ಅವ್ಹಾನಿಸಿದ್ದಾರೆ)
ಅಂತಾರಾಷ್ಟ್ರೀಯ ಕವಿ ಕುಲಪತಿ ಪ್ರಶಸ್ತಿ ಗೆ. ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು.ರವರು ಆಯ್ಕೆ